ನಮಕ್‌ಹರಾಮ್ ಮಹೇಶ್ ರಾಪಿಡ್ ರಶ್ಮಿ
Posted date: 04 Wed, Jun 2014 – 10:30:15 AM

ನಿಹಾಲ್ ಮೂವೀಸ್ ಲಾಂಛನದಲ್ಲಿ ಗಂಗಾಧರ್, ಶಂಕರ್ ರಾಜು, ಆನಂದ್, ನಿರ್ಮಾಣದ ನಮಕ್‌ಹರಾಮ್ ಚಿತ್ರಕ್ಕೆ ನಗರದ ವಿವಿದೆಡೆಗಳಲ್ಲಿ ಮಹೇಶ್, ರ‍್ಯಾಪಿಡ್ ರಶ್ಮಿ ಅಭಿನಿಯಿಸಿದ ಚಿತ್ರೀಕರಣ ಸಾಗಿತು. ಈ ಚಿತ್ರದ ಕಥೆ-ಚಿತ್ರಕಥೆ-ನಿರ್ದೇಶನ-ನಾಗರಾಜ್ ಪೀಣ್ಯ, ಸಂಭಾಷಣೆ - ಮಳವಳ್ಳಿ ಸಾಯಿಕೃಷ್ಣ, ಛಾಯಾಗ್ರಹಣ-ನಂದಕುಮಾರ್, ಸಂಗೀತ ಸತೀಶ್ ಆರ್ಯನ್, ಸಾಹಿತ್ಯ-ಸುನಿ, ನಾಗರಾಜ್ ಪೀಣ್ಯ, ಸಂತು, ನಾಗೇಶ್, ಸತೀಶ್ ಆರ್ಯನ್, ಸಂಕಲನ-ಸುರೇಶ್, ಸಾಹಸ-ಡಿಪರೆಂಟ್ ಡ್ಯಾನಿ, ನೃತ್ಯ-ಮದನ್ ಹರಿಣಿ, ಕಲೈ, ಹರಿಕೃಷ್ಣ, ತಾರಾಗಣದಲ್ಲಿ - ಮಹೇಶ್, ಆರ್.ಜೆ. ರ‍್ಯಾಪಿಡ್ ರಶ್ಮಿ, ಮೈಕೋ ನಾಗರಾಜ್, ರಾಕ್‌ಲೈನ್ ಸುಧಾಕರ್, ಪೆಟ್ರೋಲ್ ಪ್ರಸನ್ನ, ಮುನಿ, ಚಂಧ್ರು, ಧರ್ಮ, ಮಳವಳ್ಳಿ ಸಾಯಿ ಕೃಷ್ಣ, ಭಾ.ಮ. ಹರೀಶ್, ಗಿರಿಜಾ ಲೋಕೇಶ್, ವೀಣಾಸುಂದರ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed